ಬೆಳಗಾವಿ

ಮನೆ-ಮನಗಳಿಗೆ ತಲುಪಿದ ‘ಮನೆಗೊಂದು ಗ್ರಂಥಾಲಯ*’

ಬೆಳಗಾವಿಯಲ್ಲಿ ಜಿಲ್ಲಾ ಸಮಿತಿ ರಚನೆ: ಓದು ಸಂಸ್ಕೃತಿ ವಿಸ್ತರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಹೆಜ್ಜೆ ಬೆಳಗಾವಿ:15,12.2025 ಸಮಾಜದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಿ, ಜ್ಞಾನ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಪುಸ್ತಕಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರವು 'ಮನೆಗೊಂದು ಗ್ರಂಥಾಲಯ' ಎಂಬ ವಿಶಿಷ್ಟ ಯೋಜನೆಯ ಮೂಲಕ ಓದುವ ಸಂಸ್ಕೃತಿಯನ್ನು ಪ್ರತಿ ಮನೆಗೂ ತಲುಪಿಸುವ...

ಬೆಳಗಾವಿ

ಸಮಾಜ ಸುಧಾರಣೆಗೆ ಮಠಾಧೀಶರ ಪಾತ್ರ ಮಹತ್ವದ್ದು: ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ ಉದ್ಘಾಟನೆ; ದುಶ್ಚಟ, ಮೌಢ್ಯತೆ ನಿವಾರಣೆಗೆ ಶ್ರೀಗಳ ಕರೆ ಮೂಡಲಗಿ:14.12.2025 ದೇವರು, ತಾಯಿ-ತಂದೆ, ಪೂಜ್ಯರು ಹಾಗೂ ಜನರ ಸತತ ಆಶೀರ್ವಾದದಿಂದಲೇ ನಾವು ಜಿಲ್ಲೆಯಲ್ಲಿ ಗಟ್ಟಿಯಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ. ಈ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ತಾಲ್ಲೂಕಿನ ಮುನ್ಯಾಳ-ರಂಗಾಪೂರ ಮಠದಲ್ಲಿ...

ಕ್ರೈಂಬೆಳಗಾವಿ

ಬೆಳಗಾವಿ:ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಮಾಡಿದ ಪ್ರಾಂಶುಪಾಲನಿಗೆ ಪೋಷಕರಿಂದ ಧರ್ಮದೇಟು!*

ರಾಜಕೀಯ ಒತ್ತಡದ ಆರೋಪ: ಕೊನೆಗೆ  ಪ್ರಾಂಶುಪಾಲನ ವಿರುದ್ಧ ಸ್ವಯಂಪ್ರೇರಿತ ಪೋಕ್ಸೋ ಪ್ರಕರಣ ದಾಖಲು ಬೆಳಗಾವಿ:14, 12,2025 ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯೊಂದರ ಪ್ರಾಂಶುಪಾಲರು ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪದ ಮೇಲೆ, ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯರಿಂದ ಶುಕ್ರವಾರ (ಡಿ. 12) ತೀವ್ರ ಥಳಿತಕ್ಕೊಳಗಾದ ಘಟನೆ ವರದಿಯಾಗಿದೆ. ಈ ಘಟನೆಯು ಇಡೀ...

ಬೆಳಗಾವಿ

ನೀರಾವರಿ ವಂಚಿತ ಬೆಳಗಾವಿ ತರಕಾರಿ ರೈತರು: ಹೋರಾಟದ ಎಚ್ಚರಿಕೆ!*

ಖಾನಾಪುರ, ಕಿತ್ತೂರು, ಬೈಲಹೊಂಗಲ ರೈತರಿಂದ ಹನಿ ನೀರಾವರಿ ಕಾರ್ಯಾದೇಶ ವಿಳಂಬಕ್ಕೆ ಆಕ್ರೋಶ. ಬೆಳಗಾವಿ:11.12.2025 ರಾಜ್ಯದ ಅತಿ ಹೆಚ್ಚು ತರಕಾರಿ ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರು, ಮತ್ತು ಬೈಲಹೊಂಗಲ ತಾಲ್ಲೂಕುಗಳ ರೈತರಿಗೆ ಸತತ ಎರಡು ವರ್ಷಗಳಿಂದ ಹನಿ ನೀರಾವರಿ ಸೌಲಭ್ಯದ ಕಾರ್ಯಾದೇಶಗಳನ್ನು ನೀಡದಿರುವ ಕುರಿತು 'ನೇಗಿಲ ಯೋಗಿ ರೈತ ಸೇವಾ ಸಂಘ'ವು ಮುಖ್ಯಮಂತ್ರಿ...

ಬೆಳಗಾವಿ

ರಾಜ್ಯ ರೈತರ ಕೃಷಿ ಸಂರಕ್ಷಣಾ ಸಮಿತಿಯಿಂದ ಸರ್ಕಾರದ ಮೇಲೆ ಒತ್ತಡ: ತಕ್ಷಣ ನೆರವು ನೀಡಲು ಆಗ್ರಹ*

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ, ಮತ್ತು ನೀರಾವರಿ ಯೋಜನೆಗಳ ಶೀಘ್ರ ಜಾರಿಗಾಗಿ ರೈತರ ಪ್ರತಿಭಟನೆ ಬೆಳಗಾವಿ:11.12.2025 ಕರ್ನಾಟಕದ ರೈತ ಸಮುದಾಯವು ರಾಜ್ಯ ಕೃಷಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ, ಬೆಲೆ ಕುಸಿತ, ಸಾಲಬಾಧೆ ಮತ್ತು ನೀರಾವರಿ ಯೋಜನೆಗಳ ವಿಳಂಬ ಕುರಿತು ತಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಸಮಿತಿ ಸರ್ಕಾರವನ್ನು...

ಬೆಳಗಾವಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯ: ಆಟೋ ಚಾಲಕರಿಂದ ಬೃಹತ್ ಮೆರವಣಿಗೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಕಂದಾಯ ಸಚಿವ ಕೃಷ್ಣಾ ಭೈರೇಗೌಡ ವಿರುದ್ಧ ಚಿಕ್ಕೋಡಿ ಹೋರಾಟಗಾರರಿಂದ ಆಕ್ರೋಶ; ಶಾಸಕರಿಗೆ ಅವಮಾನ ಆರೋಪ ಚಿಕ್ಕೋಡಿ:10.12.2025 ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆಯ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ, ಇಲ್ಲಿನ ಹೋರಾಟ ತೀವ್ರಗೊಂಡಿದೆ. ಚಿಕ್ಕೋಡಿ ಆಟೋ ಮಾಲೀಕರು ಮತ್ತು ಚಾಲಕರ ಸಮೃದ್ಧಿ ಸಂಘದ ಪದಾಧಿಕಾರಿಗಳು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು, ಇಂದು ಡಿಸೆಂಬರ್ 11,...

ಬೆಳಗಾವಿ

ವೀರೇಂದ್ರ ಹೆಗ್ಗಡೆ ಮೇಲಿನ ಷಡ್ಯಂತ್ರ: ‘ನನ್ನ ನಿಲುವಿಗೆ ಜೈನ ಸಮುದಾಯದಿಂದ ಮೆಚ್ಚುಗೆ’ – ಡಿ.ಕೆ.ಶಿವಕುಮಾರ್*

ಕಷ್ಟಕಾಲದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ರಾಷ್ಟ್ರವ್ಯಾಪಿ ಪ್ರಶಂಸೆ; ಜೈನ ಸಮುದಾಯದ ಜೊತೆ ಸದಾ ಇರುತ್ತೇವೆ ಎಂದ ಡಿಸಿಎಂ ಬೆಳಗಾವಿ:10.12.2025 ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದ ಷಡ್ಯಂತ್ರದ ಸಂದರ್ಭದಲ್ಲಿ ತಾನು ತೆಗೆದುಕೊಂಡ ನಿರ್ಣಯಕ್ಕೆ ಇಡೀ ದೇಶದ ಜೈನ ಸಮುದಾಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಉಪ ಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರು...

ಬೆಳಗಾವಿ

*ಕೃಷ್ಣಾ ಮೇಲ್ದಂಡೆ ಯೋಜನೆ: ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಒತ್ತಾಯ*

ವಿಜಯಪುರ ಜಿಲ್ಲೆಗೆ ನೀರಾವರಿ ಭಾಗ್ಯ ಕಲ್ಪಿಸಲು ಶೀಘ್ರ ಕ್ರಮಕ್ಕೆ ಆಗ್ರಹ - ಕರ್ನಾಟಕ ರಾಜ್ಯ ರೈತ ಸಂಘದ ಮನವಿ ಬೆಳಗಾವಿ:9.12.2025 ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ), ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಘಟಕವು ಆಲಮಟ್ಟಿ ಆಣೆಕಟ್ಟಿನ (ಲಾಲ್‌ ಬಹದ್ದೂರ್ ಶಾಸ್ತ್ರಿ ಸಾಗರ) ಎತ್ತರವನ್ನು ತಕ್ಷಣವೇ ಹೆಚ್ಚಿಸುವಂತೆ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ...

ಬೆಳಗಾವಿ

ನೂರಾರು ಬಿಜೆಪಿ ನಾಯಕರು ವಶಕ್ಕೆ*ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ: ಸುವರ್ಣ ಸೌಧ ಮುತ್ತಿಗೆ ಯತ್ನ ವಿಫಲ,!*

ರಾಜ್ಯಾದ್ಯಂತ ಹೋರಾಟದ  ಎಚ್ಚರಿಕೆ ನೀಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಳಗಾವಿ: 9.12.2025 ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು, ಮಂಗಳವಾರ ಬೆಳಗಾವಿಯ ಮಾಲಿನಿ ಸಿಟಿ ಬಳಿ ಬೃಹತ್ ರೈತ ಸಮಾವೇಶವನ್ನು ನಡೆಸಿದರು. ಸಮಾವೇಶದ ನಂತರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ಮುಂದಾದ ನೂರಾರು ಬಿಜೆಪಿ ಪ್ರಮುಖ...

ಬೆಳಗಾವಿ

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ‘ವಿಶೇಷ’ ವೇದಿಕೆ:!*

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ: ಕೃಷ್ಣಾ, ಮಹಾದಾಯಿ ಯೋಜನೆಗಳು, ಉದ್ಯೋಗ ಸೃಷ್ಟಿ ಕುರಿತು ಸಮಗ್ರ ಚರ್ಚೆಗೆ ಒತ್ತು ಬೆಳಗಾವಿ: 8.12.2025 ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಬಹುಕಾಲದ ಮತ್ತು ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸುವ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕರ್ನಾಟಕ ವಿಧಾನ ಪರಿಷತ್, ಪ್ರಸಕ್ತ 157ನೇ ಅಧಿವೇಶನದಲ್ಲಿ ಪ್ರತಿ ಬುಧವಾರ ಮತ್ತು...

1 2 3 7
Page 2 of 7