ಕ್ರೈಂ

ಕ್ರೈಂಬೆಳಗಾವಿ

ಬೆಳಗಾವಿ:ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಮಾಡಿದ ಪ್ರಾಂಶುಪಾಲನಿಗೆ ಪೋಷಕರಿಂದ ಧರ್ಮದೇಟು!*

ರಾಜಕೀಯ ಒತ್ತಡದ ಆರೋಪ: ಕೊನೆಗೆ  ಪ್ರಾಂಶುಪಾಲನ ವಿರುದ್ಧ ಸ್ವಯಂಪ್ರೇರಿತ ಪೋಕ್ಸೋ ಪ್ರಕರಣ ದಾಖಲು ಬೆಳಗಾವಿ:14, 12,2025 ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯೊಂದರ ಪ್ರಾಂಶುಪಾಲರು ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪದ ಮೇಲೆ, ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯರಿಂದ ಶುಕ್ರವಾರ (ಡಿ. 12) ತೀವ್ರ ಥಳಿತಕ್ಕೊಳಗಾದ ಘಟನೆ ವರದಿಯಾಗಿದೆ. ಈ ಘಟನೆಯು ಇಡೀ...