ವಿಜಯಪುರ

ವಿಜಯಪುರ

ರಸ್ತೆ ಗುಂಡಿಗಳು ಮುಚ್ಚಲು ಮುಂದಾದ ಸಾಮಾಜಿಕ ಹೋರಾಟಗಾರರು

ವಿಜಯಪುರ ನಗರದ ಸುತ್ತಮುತ್ತಲಿನಲ್ಲಿರುವ ರಸ್ತೆಗಳು ಹದಗೆಟ್ಟು ಹೋಗಿದೆ ರಸ್ತೆಗಳ ಮಧ್ಯೆ ತೆಗ್ಗು ಗುಂಡಿಗಳು ಬಿದ್ದಿರುವುದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ. ರಸ್ತೆಯ ಗುಂಡಿಗಳು ಮಳೆನೀರಿಗೆ ಕಾಣುತ್ತಿಲ್ಲ ಬೈಕ್ ಸವಾರರು ರಸ್ತೆಗಳನ್ನು ನೋಡಿ ಪರದಾಡುವಂತಹ ಪರಿಸ್ಥಿತಿ ಬಂದಿದೆ ಕೋಟಿ ಕೋಟಿ ರೂ ಗಳಲ್ಲಿ ರಸ್ತೆ ಕಾಮಗಾರಿ ಆದರೂ ಮತ್ತೆ ರಸ್ತುಗಳ ಮದ್ಯ...