ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ.
ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು. ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ...




