ಬೆಳಗಾವಿ

ಬೆಳಗಾವಿ

ಗದ್ದುಗೆಗಾಗಿ ಇಬ್ಬರೂ ತಹಶೀಲ್ದಾರರಿಂದ ಗುದ್ದಾಟ

ಖಾನಾಪುರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಅಪರೂಪದ ಘಟನೆ; ಸರ್ಕಾರಿ ಆದೇಶ ಮತ್ತು ನ್ಯಾಯಾಲಯದ ತೀರ್ಪಿನ ನಡುವೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಖಾನಾಪುರ: (ಬೆಳಗಾವಿ) ಕಾನೂನು ಮತ್ತು ಆಡಳಿತಾತ್ಮಕ ಗೊಂದಲವೊಂದಕ್ಕೆ ಸಾಕ್ಷಿಯಾದ ವಿಚಿತ್ರ ವಿದ್ಯಮಾನವೊಂದು ಬುಧವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ವರದಿಯಾಗಿದೆ. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಒಂದೇ ದಿನ, ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿರ್ವಹಿಸಿದ್ದು,...

1 2 3 4 5
Page 3 of 5