ಬೆಳಗಾವಿ

ಬೆಳಗಾವಿ

ಶಾಸಕ ರಾಜು ಕಾಗೆ ಆಗ್ರಹಕ್ಕೆ ಪಕ್ಷಾತೀತ ಬೆಂಬಲ: 15 ಜಿಲ್ಲೆಗಳ ಸೇರ್ಪಡೆಗೆ ಒತ್ತಾಯ

ಬೆಳಗಾವಿ: 22.11.25 ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಜೋರಾಗಿದ್ದು, ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆಯವರ ಆಗ್ರಹಕ್ಕೆ ಸುಮಾರು 20 ಶಾಸಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಭಾಗದ ಎಲ್ಲ ಶಾಸಕರು ಹೋರಾಟಕ್ಕೆ ಕೈಜೋಡಿಸಬೇಕೆಂದು ಉತ್ತರ ಕರ್ನಾಟಕ ಹೋರಾಟ...

1 3 4 5
Page 4 of 5