ಬೆಳಗಾವಿ

ಬೆಳಗಾವಿಯಲ್ಲಿ ಗಣಪತಿ ವಿಸರ್ಜನೆ ಪೊಲೀಸರ ಹದ್ದಿನ ಕಣ್ಣಲ್ಲಿ

17Views

ಹೌದು ವೀಕ್ಷಕರೇ 11ನೇ ದಿನದ ಗಣಪತಿ ವಿಸರ್ಜನೆ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು.

ಗಣಪತಿಯ ವಿಸರ್ಜನೆ ಮೆರವಣಿಗೆಯಲ್ಲಿ ಜನಸಾಗರ ಹರಿದು ಬಂದಿದೆ ಚಿಕ್ಕ ಚಿಕ್ಕ ಮಕ್ಕಳು ಕೂಡ ಹುಮ್ಮಸದಿಂದ ಕುಣಿದು ಕುಪ್ಪಳಿಸುವುದು ಮತ್ತು ವೃದ್ಧರು ಹೆಣ್ಣು ಮಕ್ಕಳು ಕೂಡ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಗಣಪತಿಯ ವಿಸರ್ಜನೆಯಲ್ಲಿ ಪಾಲುಗೊಂಡಿದ್ದಾರೆ..

ನಮ್ಮ ಕರ್ನಾಟಕ ಪೊಲೀಸ್ ಇಲಾಖೆಯಿಂದ ಮತ್ತು ಬೆಳಗಾವಿ ಆಡಳಿತ ಮಂಡಳಿಯಿಂದ ಮುಂಜಾಗ್ರತವಹಿಸಿ ಜನರಿಗೆ ಯಾವುದು ಸಮಸ್ಯೆ ಆಗದ ಹಾಗೆ 700 ಸಿ ಸಿ ಕ್ಯಾಮೆರಾ ಮತ್ತು ಹಲವಾರು ದ್ರೋಣಗಳಿಂದ ಹದ್ದಿನ ಕಣ್ಣಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ ಇಲಾಖೆಗೆ ನಮ್ಮ ನ್ಯೂಸ್ 360 ಕನ್ನಡ ವತಿಯಿಂದ ತುಂಬು ಹೃದಯದ ಧನ್ಯವಾದಗಳು…

Leave a Reply