ಜಿಲ್ಲೆ

ಬೆಳಗಾವಿ

ಬೆಳಗಾವಿ ಮೃಗಾಲಯದಲ್ಲಿ ಸಾಮೂಹಿಕ ಕೃಷ್ಣಮೃಗಗಳ ಸಾವು: 28 ಜಿಂಕೆ ಬಲಿ; ತನಿಖೆಗೆ ಸಚಿವ ಖಂಡ್ರೆ ಆದೇಶ*

ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ; ಬ್ಯಾಕ್ಟೀರಿಯಾ ಸೋಂಕಿನ ಶಂಕೆ ಬೆಳಗಾವಿ:15.11.2025 ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಕೇವಲ ಎರಡೇ ದಿನಗಳಲ್ಲಿ ಒಟ್ಟು 28 ಕೃಷ್ಣಮೃಗಗಳು (ಕಪ್ಪು ಜಿಂಕೆಗಳು) ಸಾವನ್ನಪ್ಪಿವೆ. ನವೆಂಬರ್ 13ರಂದು 8 ಕೃಷ್ಣಮೃಗಗಳು ಮೃತಪಟ್ಟಿದ್ದವು. ಆದರೆ ಆ ಆತಂಕಕಾರಿ ಬೆಳವಣಿಗೆಯ ಬೆನ್ನಲ್ಲೇ, ಶನಿವಾರ ಬೆಳಗ್ಗೆ ಮತ್ತೆ...

1 3 4 5
Page 4 of 5