ಎಮಿನೆಂಟ್ ಕೋಚಿಂಗ್ ಕ್ಲಾಸಿನಲ್ಲಿ ನಡೆದಾಡುವ ದೇವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಭಕ್ತಿಯ ಗುರು ನಮನ.
ಎಮಿನೆಂಟ್ ಕೋಚಿಂಗ್ ಕ್ಲಾಸ್ ಬೆಳಗಾವಿಯಲ್ಲಿ ಇಂದು ಧ್ಯಾನ ಯೋಗಿ ಜ್ಞಾನ ದಾಸೋಹಿ ನಡೆದಾಡುವ ದೇವರು ಶತಮಾನದ ಸಂತ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ...









