Uncategorized

ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು..

32Views

ಹೌದು ವೀಕ್ಷಕರೇ, ವಿಜಯಪುರ ಜಿಲ್ಲೆಯ ಚಡಚಣ ಪಕ್ಕದಲ್ಲಿರುವ ದೇವರ ನಿಂಬರಗಿ ಗ್ರಾಮದಲ್ಲಿ ಮಹದೇವ್ ಬೈಯರ್ಗೊಂಡ ಅವರ ಬಲ ಗೈ ಬಂಟನಾದ ಭೀಮ ಗೌಡ ಬಿರಾದರ್ ಮಟಾಶ್…

ಮಹದೇವ್ ಬೈರಗೊಂಡ ರವರ ಬಲಗೈ ಬಂಟನಾದ ಭೀಮಗೌಡ ಬಿರಾದರ್ ದೇವರು  ನಿಮರಗಿ ಗ್ರಾಮದಲ್ಲಿ ಕಟಿಂಗ್ ಶಾಪಿನಲ್ಲಿಯೇ ಹಳೆಯ ವೈಶ್ಯಮ್ಯದಿಂದ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಮೂರು ಸುತ್ತಿನ ಗುಂಡು ಹಾರಿಸಿ ತಲೆಯ ಮತ್ತು ಎದೆ ಭಾಗಕ್ಕೆ ಗುಂಡು ನುಗ್ಗಿ ಫಿನಿಶ್ ಆದ ಮಾದೇವ ಭೈರಗೊಂಡ ಬಲಗೈ ಬಂಟ ಭೀಮಗೌಡ ಬಿರಾದಾರ್

Leave a Reply