ಬೆಳಗಾವಿ

ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ.

5Views

ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ.

* ನಮ್ಮ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ 3 ದಿನಗಳಲ್ಲಿ ಅನಿರದಿಷ್ಟವಾದ

ಪ್ರತಿಭಟನೆ ಮಾಡುವುದಾಗಿ
ತಮ್ಮ ಗಮನಕ್ಕೆ ತರುತ್ತಾ
ಈ ಬೇಡಿಕೆಗಳ ಮನವಿಯನು ಸಲಿಸುತಿದ್ದೇವೆ.

1) ಅಟ್ಟೋ ಪ್ರಯಾಣಿಕರ ಪ್ರಯಾಣ ಬಾಡಿಗೆಯನ್ನು ಒಂದೂವರೆ ಕಿ. ಮೀ. ಒಳಗಡೆ ಕನಿಷ್ಠ ರೂ. 50/- ದರವನ್ನು ನಿಗದಿಪಡಿಸುತ್ತಿದ್ದೇವೆ. ಅದರಂತೆ 1.50 ಕಿಮಿ. ಮೇಲೇ ಪ್ರಯಾಣಿಸುವ ಪ್ರಯಾಣಿಕರಿಗೆ ರೂ. 30/- ಪ್ರತಿ ಕಿ.ಮೀ. ಅದ್ದಿಕ ದರವನು ನಿಗದಿಪಡಿಸುತಿದ್ದೇವೆ.ಸದರಿ ವಿಷಯವನ್ನು ತಮ್ಮ ಗಮನಕೆ ತಂದಿರುತ್ತದೆ.

2)  ಮಾನ್ಯ ಉಚ್ಛ ನ್ಯಾಯಲಯ ರವರು ಓಲಾ, ಉಬೇರ, ರೆಪಿಡೋ ಬೈಕ್ ಓಡಾಡಿಸುವ ಪರಮಾನಿಗೆಯನ್ನು ರದ್ದುಪಡಿಸಿದ್ದು, ಆದರೂ ಕೂಡ ನಗರದಲ್ಲಿ ಓಲಾ, ಉಬೇರ್, ರೆಪಿಡೋ ಬೈಕನವರು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ನಮ್ಮಂತಹ ಬಡ ಆಟೋ ಚಾಲಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಕಾರಣ ಮಾನ್ಯರು ಅನಧಿಕೃತವಾಗಿ ಓಡಾಡಿಸುತ್ತಿರುವ ಓಲಾ, ಉಬೆರ, ಬೈಕ್ ಚಾಲಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಈ ಮೂಲಕ ಒತ್ತಾಯಿಸುತೇವೆ.

3) ಬೆಳಗಾವಿ ನಗರದಲ್ಲಿ ಇಲೆಕ್ಟ್ರಿಕ ಅಟೋಗಳು ಪರಮೀಟ ಇಲ್ಲದೇ ಓಡಾಡುತ್ತಿವೆ. ಆದ ಕಾರಣ ಸದರಿ ಅನಾದಿಕ್ರವಾಗಿ ಒಡಾಡುತ್ತಿರುವ ಇಲೆಕ್ಟ್ರಿಕ ಅಟ್ಟೋಗಳ ಓಡಾಟವನು ಸ್ಥಳೀಸಗೊಳಿಸಬೇಕೆಂದು ಈ ಮೂಲಕ ಒತ್ತಾಯಿಸುತೇವೆ.

4) ಆಟೋಗಳ ಓಡಾಟಕೆ ನಗರದಿಂದ್ 16 ಕಿ. ಮೀ. ಮಿತಿ ನಿಗದಿಪಡಿಸಿದು, ಸದರಿ 16 ಕಿ. ಮೀ. ಮಿತಿಯನು 30 ಕಿ. ಮೀ. ಬದಲಾವಣೆ ಮಾಡಿ ಆದೇಶವನು ನೀಡಬೇಕೆಂದು ತಮ್ಮಲ್ಲಿ ಆಗ್ರಹಿಸುತ್ತೆವೆ. ಇದರಿಂದ ನಮ್ಹನಂತ ಅಟ್ಟೋ ಚಾಲಕರಿಗೆ ಬದುಕಲು ಸಹಾಯಕರವಾಗುತ್ತದೆ ಎಂದು ನಂಬಿದ್ದೇವೆ.

       ತಾವುಗಳು ನಮ್ಮ ಈ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡುತಿರೆಂದು ನಂಬಿರುತ್ತೆವೆ. ಒಂದನುವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ನಗರದಲ್ಲಿ 3 ದಿಂದೊಳಗಾಗಿ ಅನಿರಾದಿಷ್ಟವಾದ ಪ್ರತಿಭಟನೆ ಮಾಡುವುದಾಗಿ ತಮ್ಮ ಗಮನಕ್ಕೆ

Leave a Reply