ಮೂಲಭೂತ ಸೌಕರ್ಯಗಳ ಇಲ್ಲದಿರುವ ಸರಕಾರಿ ಶಾಲೆಯ ಅವಸ್ಥೆ
ಕೊಳಚೆ ಮತ್ತು ಅನೈತಿಕ ಚಟುವಟಿಕೆ ತಾನವಾಗಿರುವ ಅಂಗನವಾಡಿ ಕಟ್ಟಡ ಹಾಗೂ ಪ್ರೌಢಶಾಲೆ ಎಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವೇ ಇಲ್ಲ.. ಬೈಲಹೊಂಗಲ್. ಶಾಸಕರು. ತಾಲೂಕ ಪಂಚಾಯಿತಿ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಡಿಪಿಓ ಅಧಿಕಾರಿ ನೋಡಲೇಬೇಕಾದ ವರದಿ.. ಬೆಳಗಾವಿ ಜಿಲ್ಲೆ ಬೈಲಹೊಂಗಲ್ ತಾಲೂಕಿನ ವನ್ನೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಹೇಳುವವರಿಲ್ಲ ಕೇಳುವವರಿಲ್ಲ...









