ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು.
ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ.

ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು,
ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ
ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ ಪರೀಕ್ಷೆ ಬರೆದಿದ್ದಾರೆ.
ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಿಸಿದರು.
ಇತ್ತ ಬೇಜವಾಬ್ದಾರಿ ತೊರಿದ
ಶಿವಲಿಂಗ ಬಸ್ಸಾಪುರಿ
ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ.
ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ ಅವರು ಶಿವಲಿಂಗ ಬಸ್ಸಾಪುರಿ
ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ..
ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ..
gokak
ಹೌದು ಶುಕ್ರವಾರ ದಿನಾಂಕ 9/1/2026 ರಂದು

ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ.
ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ..
gokak
ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು,

S