Chikodi

ಕಾಗವಾಡ ತಾಲೂಕ ಪದಾಧಿಕಾರಿಗಳ ಆಯ್ಕೆ

12Views

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಸ್ಥಾಪಕರಾದ ಪರಶುರಾಮ ನೀಲನಾಯಿಕ ಅವರ ಆದೇಶದ ಮೇರೆಗೆ ಚಿಕ್ಕೋಡಿ ಜಿಲ್ಲೆಯ ಕಾಗವಾಡ ತಾಲೂಕಿನ ಪ್ರವಾಸಿ ಮಂದಿರದಲ್ಲಿ
ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿ ಮತ್ತು ರಾಜ್ಯ ಸಂಘಟನಾ ಸಂಚಾಲಕಿ ಶ್ರೀಮತಿ ಸವಿತಾ ಆಸೋದೆ, ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಮುತ್ತಣ್ಣ ರಾಯಣ್ಣವರ ಅಧ್ಯಕ್ಷತೆಯಲ್ಲಿ ಕಾಗವಾಡ ತಾಲೂಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳ ವಿವರ…

ಸಂತೋಷ್ ವಸಂತ ಕಾಂಬಳೆ ಕಾಗವಾಡ ತಾಲೂಕ ಅಧ್ಯಕ್ಷರು

ಸಚಿನ್ ವಸಂತ್ ಕಾಂಬಳೆ ಪ್ರಧಾನ ಕಾರ್ಯದರ್ಶಿ

ಜಾವಿದ್ ಮೌಲಾನ ಪಠಾನ
ಕಾಗವಾಡ ತಾಲೂಕ ಉಪಾಧ್ಯಕ್ಷರು

ಬಸಪ್ಪ ಶಿವಗೊಂಡ ಸರಿಕರ್
ಕಾಗವಾಡ ನಗರ ಸಂಚಾಲಕರು

ರಾಜು ಸತ್ಯಪ್ಪ ಕಾಂಬಳೆ
ಕಾಗವಾಡ ತಾಲೂಕ ಸಂಘಟನಾ ಸಂಚಾಲಕರು

ಜ್ಞಾನದೇವ ಶಿವಪ್ಪ ಕಾಂಬಳೆ
ಕಾಗವಾಡ ತಾಲೂಕ ಸಂಘಟನಾ ಸಂಚಾಲಕರು

ಮಹಾದೇವ ಶಿವಪ್ಪ ಕಾಂಬಳೆ
ಕಾಗವಾಡ ತಾಲೂಕ ಸಂಘಟನಾ ಸಂಚಾಲಕರು

ಜಯವಂತ ಶಂಕರ್ ವಡ್ಡರ್
ಕಾಗವಾಡ ತಾಲೂಕ ಖಜಾಂಚಿ

ಕುಮಾರಿ ದಾನಮ್ಮ ಪ್ರಕಾಶ್ ಕಾಂಬಳೆ
ಕಾಗವಾಡ ತಾಲೂಕ ಅಧ್ಯಕ್ಷ
(ಮಹಿಳಾ ಒಕ್ಕೂಟ)

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿ.. ಮಾತನಾಡಿ ಸಂಘಟನೆಯ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿದರು…
ರಾಜ್ಯ ಸಂಘಟನಾ ಸಂಘಟನಾ ಸಂಚಾಲಕೀ (ಮಹಿಳಾ ಒಕ್ಕೂಟ) ಶ್ರೀಮತಿ ಸವಿತಾ ಆಸೋದೆ .. ಮಾತನಾಡಿ ಮಹಿಳೆಯರ ಸಮಸ್ಯೆಗಳ ಬಗ್ಗೆ ವಿವರಿಸಿದರು…

ಚಿಕ್ಕೋಡಿ ಜಿಲ್ಲಾ ಸಂಚಾಲಕ ಮುತ್ತಣ್ಣ ರಾಯಣ್ಣನವರ.. ಮಾತನಾಡಿ ಸಂಘಟನೆ ಪದಾಧಿಕಾರಿಗಳು ಸಂಘಟನೆಯಲ್ಲಿ ಹೇಗೆ ಇರಬೇಕೆಂದು ತಿಳಿಸಿದರು…
ಚಿಕ್ಕೋಡಿ ತಾಲೂಕ ಸಂಚಾಲಕ ಶಿವು ಮದಾಳೆ ಸ್ವಾಗತ ಕೋರಿದರು,
ಹುಕ್ಕೇರಿ ತಾಲೂಕ ಸಂಚಾಲಕಿ ಮಹಿಳಾ ಒಕ್ಕೂಟ ಶ್ರೀಮತಿ ಶಾಂತ ಸಂಗನೂರೇ.

ಮಹಾಂತೇಶ್ ನಜರೇ..

ಅನಿಲ ಗಾಡಿವಡ್ಡರ,
ಸಂತೋಷ್ ವಸಂತ ಕಾಂಬಳೆ,
ರಾಜು ಸತ್ಯಪ್ಪ ಕಾಂಬಳೆ,
ದಿಲೀಪ್ ಕೃಷ್ಣ ಕಾಂಬಳೆ,
ಜಾವಿದ್ ಮೌಲಾನ ಪಠಾನ,
ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು

Leave a Reply