ವೈರಲ್

ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ

23Views

ಚೀನಾದ ಜನರ ಆಹಾರ ಕ್ರಮ ಹಾಗೂ ಜೀವನ ಶೈಲಿಯೂ ವಿಭಿನ್ನ, ಈ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿನ ಜನರು ಜಿರಳೆ, ಹಾವು, ಕಪ್ಪೆಯನ್ನು ಫ್ರೈ ಮಾಡಿ ಬಾಯಿ ಚಪ್ಪರಿಸಿಕೊಂಡು ಸವಿಯುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿನ ಜನರು ಬೆಡ್ ರೂಮ್‌ನಲ್ಲೇ ರಾಶಿ ರಾಶಿ ಹಾವುಗಳನ್ನು ಸಾಕ್ತಾರಂತೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಯುವತಿಯೂ ಹಾಸಿಗೆಯ ಕೆಳಗೆ ಹಾವುಗಳನ್ನು ಇರಿಸಿದ್ದು, ಈಕೆಯ ಹಾವು ಸಾಕುವ ಕ್ರೇಜ್‌ನ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ramzan.makandar@gmail.com

Leave a Reply